ಅಡುಗೆ ಮಾಡುವಾಗ ಕೆಲವೊಮ್ಮೆ ಪಾತ್ರೆಯ ತಳಭಾಗದಲ್ಲಿ ಆಹಾರ ಸುಟ್ಟು ಕಪ್ಪು ಕಲೆಗಳು ಉಂಟಾಗುತ್ತವೆ. ಅದರಲ್ಲೂ ದುಬಾರಿ ಎನಾಮೆಲ್ ಕಾಸ್ಟ್ ಐರನ್ ಪಾತ್ರೆಗಳಲ್ಲಿ ಇಂತಹ ಕಲೆಗಳು ಕಾಣಿಸಿಕೊಂಡಾಗ ಅವುಗಳನ್ನು ತೆಗೆಯುವುದು ಹೇಗೆ ಎಂಬ ಚಿಂತೆ ಶುರುವಾಗುತ್ತದೆ. ಈ ಕಲೆ ತೆಗಿಯಲು ಇಲ್ಲಿದೆ ಟ್ರಿಕ್ಸ್‌.