ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಸೇವೆಗಳನ್ನು ಒದಗಿಸುವ 'ಒಂದು ಕರ್ನಾಟಕ ಮೊಬಿಲಿಟಿ' ಆ್ಯಪ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ವಾಟ್ಸ್‌ಆ್ಯಪ್‌ ಮೂಲಕವೂ ಬಸ್‌ ಟಿಕೆಟ್‌ ಕಾಯ್ದಿರಿಸುವ, ರದ್ದುಗೊಳಿಸುವ ಮತ್ತು ದೂರು ಸಲ್ಲಿಸುವ ಸೌಲಭ್ಯವನ್ನು ಒಂದೇ ತಿಂಗಳಲ್ಲಿ 15 ಲಕ್ಷ ಪ್ರಯಾಣಿಕರು ಬಳಸಿಕೊಂಡಿದ್ದಾರೆ.