ಮಾರುಕಟ್ಟೆಯಿಂದ ಹಸಿ ಸೀತಾಫಲ ತಂದಿದ್ದೀರಾ? ಅವು ಹಣ್ಣಾಗುವವರೆಗೆ ಕಾಯಬೇಕಿಲ್ಲ. ಮನೆಯಲ್ಲೇ ನೈಸರ್ಗಿಕವಾಗಿ ಸೀತಾಫಲಗಳನ್ನು ಹಣ್ಣಾಗಿಸಬಹುದು.