ತಾಮ್ರ, ಹಿತ್ತಾಳೆ, ಅಲ್ಯುಮಿನಿಯಂ ಮತ್ತು ಸ್ಟೀಲ್ ಪಾತ್ರೆಗಳ ಮೇಲಿರುವ ಕಲೆ, ಕಪ್ಪು ಗುರುತು ಮತ್ತು ತುಕ್ಕನ್ನು ಪಿತಾಂಬರಿ ಪುಡಿ ಸುಲಭವಾಗಿ ತೆಗೆಯುತ್ತದೆ. ಆದರೆ ಇದಕ್ಕೆ ಬದಲಾಗಿ ಮನೆಯಲ್ಲೇ ಇರುವ ವಸ್ತುಗಳಿಂದಲೇ ಅದೇ ರೀತಿಯ ಕ್ಲೀನಿಂಗ್ ಪುಡಿಯನ್ನು ಸುಲಭವಾಗಿ ತಯಾರಿಸಬಹುದು.
Back to Lifestyle
Lifestyle
October 23, 2026 at 4:30 AM
Tips: ದೀಪಾವಳಿಗೆ ಟೆನ್ಶನ್ ಬೇಡ! ಮನೆಯಲ್ಲೇ ಹಿತ್ತಾಳೆ-ತಾಮ್ರ ಪಾತ್ರೆಗಳನ್ನು ಹೊಸದಾಗಿ ಮಾಡುವ ಸಿಂಪಲ್ ಟಿಪ್ಸ್ ಇಲ್ಲಿದೆ
News18 Kannada Lifestyle
Excerpt from News18 Kannada Lifestyle.