ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್ ತಮ್ಮ ಪತಿ ಗೌತಮ್ ಹತಿರಮಾನಿ ಅವರಿಂದ ಬೇರ್ಪಡುತ್ತಿರುವುದಾಗಿ ಘೋಷಿಸಿದ್ದಾರೆ. ನಾಲ್ಕು ವರ್ಷಗಳ ವೈವಾಹಿಕ ಜೀವನದ ಬಳಿಕ ಪ್ರತ್ಯೇಕಗೊಳ್ಳುತ್ತಿರುವ ಈ ಜೋಡಿ, ಈ ಸೂಕ್ಷ್ಮ ಸಮಯದಲ್ಲಿ ತಮ್ಮ ಖಾಸಗೀತನವನ್ನು ಗೌರವಿಸುವಂತೆ ಅಭಿಮಾನಿಗಳು ಹಾಗೂ ಮಾಧ್ಯಮಗಳಲ್ಲಿ ಮನವಿ ಮಾಡಿದೆ.