ಚಿತ್ರರಂಗದಲ್ಲಿ ದುಡಿದು ಕೈತುಂಬಾ ಸಂಭಾವನೆ ಸಿಕ್ಕಾಗ ಹೊಸ ಬಟ್ಟೆ, ಆಭರಣ ಖರೀದಿಸಬೇಕು, ಇಷ್ಟದ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬ ಆಸೆ ಸಹಜ. ಆದರೆ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಹಣಕಾಸಿನ ವಿಚಾರದಲ್ಲಿನ ಶಿಸ್ತು ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಗಮನ ಸೆಳೆಯುತ್ತದೆ.
Back to Entertainment
Entertainment
November 4, 2026 at 4:26 AM
‘ಪುಟ್ಟನಂಜ’ ಚಿತ್ರದಿಂದ ದೊಡ್ಡ ಸಂಭಾವನೆ; ಕಷ್ಟದ ದಿನಗಳನ್ನು ನೆನಪಿಸಿಕೊಂಡು ಮಕ್ಕಳ ಬೆಳವಣಿಗೆಯ ಬಗ್ಗೆ ಮನಬಿಚ್ಚಿ ಮಾತನಾಡಿದ ಉಮಾಶ್ರೀ!
Asianet Suvarna Entertainment
Excerpt from Asianet Suvarna Entertainment.