ರಾಮಾಯಣ (Ramayana) ಸಿನಿಮಾ: ಸದ್ಯ ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಸಿನಿಮಾಗಳಲ್ಲಿ 'ರಾಮಾಯಣ' ಕೂಡ ಒಂದು. ಬಾಲಿವುಡ್‌ನ ಸ್ಟಾರ್ ನಿರ್ದೇಶಕ ನಿತೇಶ್ ತಿವಾರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಪೌರಾಣಿಕ ಚಿತ್ರದ ಮೇಲೆ ಪ್ರೇಕ್ಷಕರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Back to Entertainment
Entertainment
November 4, 2026 at 4:22 AM
ಯಶ್ಗಾಗಿ ಸೀತೆ ಪಾತ್ರ ತ್ಯಜಿಸಿದ್ದರೇ? ಕೆಜಿಎಫ್ ನಟಿ ಬಿಚ್ಚಿಟ್ಟ ಸತ್ಯವೇನು?
Filmibeat Kannada
Excerpt from Filmibeat Kannada.