ಮನೆಯಲ್ಲೇ ಬಿದ್ದು ಪೆಟ್ಟು ಮಾಡಿಕೊಂಡಿದ್ದ ರಜನಿಕಾಂತ್ ಅವರ ಹಿರಿಯ ಸಹೋದರರಾದ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರನ್ನ ಇದೀಗ ಆರ್ ಆರ್ ನಗರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಲಾಗ್ತಿದೆ. ನುರಿತ ವೈದ್ಯರು ಚಿಕಿತ್ಸೆ ನೀಡ್ತಿದ್ದಾರೆ.
Back to Entertainment
Entertainment
November 4, 2026 at 4:26 AM
Rajinikanth Brother: ನಟ ರಜನಿಕಾಂತ್ ಸಹೋದರ ಆಸ್ಪತ್ರೆಗೆ ದಾಖಲು, ಅಣ್ಣನನ್ನ ನೋಡಲು ಇಂದೇ ಬೆಂಗಳೂರಿಗೆ ಸೂಪರ್ ಸ್ಟಾರ್?
News18 Kannada Entertainment
Excerpt from News18 Kannada Entertainment.