ನಟಿ ಕೃತಿ ಸನೋನ್ (Kriti Sanon) ಅವರು ಲಿಂಗ ತಾರತಮ್ಯ, ಮಹಿಳಾ ಸುರಕ್ಷತೆ ಮತ್ತು ಸಾರ್ವಜನಿಕ ಆಕ್ರೋಶದ ಕುರಿತ ಆನ್‌ಲೈನ್ ಚರ್ಚೆಗೆ ಪ್ರವೇಶಿಸಿ, ಸಮಸ್ಯೆಯನ್ನು ಸರಳ 'ಪುರುಷರು ವರ್ಸಸ್ ಮಹಿಳೆಯರು' ಎಂಬ ವಾದವಾಗಿ ಬಿಂಬಿಸುವುದನ್ನು ವಿರೋಧಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.