ಬಿಗ್ ಬಾಸ್ ಕನ್ನಡ ಸೀಸನ್ 13 ಮನೆಯಿಂದ ಹೊರಬಂದಿರುವ ಸ್ಪರ್ಧಿ ತಾಂಡವ್ ರಾಮ್ ವಾಪಸಾತಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕಿಚ್ಚ ಸುದೀಪ್ ನೀಡಿದ ಸುಳಿವು ಈ ಕುತೂಹಲಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ನಿಂತುಹೋದ ಟೈಮ್ ಪೀಸ್‌ನಂತಿರುವ ತಾಂಡವ್ ಮತ್ತೆ ಮನೆಗೆ ಸೇರಿಕೊಳ್ಳುತ್ತಾರಾ ಅಥವಾ ಅವರ ಬಿಗ್ ಬಾಸ್ ಪಯಣ ಶಾಶ್ವತವಾಗಿ ಅಂತ್ಯವಾಯಿತಾ ಎಂಬುದು ಸದ್ಯದ ಪ್ರಶ್ನೆ.