ತಮಿಳಿನಲ್ಲಿ ಸೂರಿ, ಮಹಿಮಾ ನಂಬಿಯಾರ್ (Mahima Nambiar) ಪ್ರಮುಖ ಪಾತ್ರಗಳಲ್ಲಿ ನಟಿಸಿದ ಸಿನಿಮಾ 'ಮಂಡಾಡಿ'. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯೊಂದಿಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸೆಪ್ಟೆಂಬರ್ 10 ರಂದು ಬಿಡುಗಡೆಯಾದ ಈ ಸಿನಿಮಾವು ಕಥೆ, ನಟ-ನಟಿಯರ ಅಭಿನಯ, ನಿರ್ದೇಶಕ ಮತಿಮಾರನ್ ಅವರ ನಿರೂಪಣೆಯಿಂದ ಪ್ರೇಕ್ಷಕರ ಗಮನ ಸೆಳೆದಿದೆ.
Back to Entertainment
Entertainment
September 26, 2026 at 7:57 AM
ಮುಖಕ್ಕೆ 20 ಹೊಲಿಗೆ.. ಶಸ್ತ್ರಚಿಕಿತ್ಸೆ 6 ದಿನದಲ್ಲೇ ಶೂಟಿಂಗ್ಗೆ ಮರಳಿದ ನಟಿ: ಮಹಿಮಾ ನಂಬಿಯಾರ್ ಡೆಡಿಕೇಶನ್ ಅಸಾಮಾನ್ಯ!
Filmibeat Kannada
Excerpt from Filmibeat Kannada.