ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಚಕ್ರವರ್ತಿ ಶ್ರೀಕೃಷ್ಣ ದೇವರಾಯನ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಇದಕ್ಕಾಗಿ ದೇಹವನ್ನ ಹುರಿಗೊಳಿಸ್ತಿರೋದು ತಿಳಿದಿದೆ. ಆದರೆ, ಇದೀಗ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಮತ್ತು ಕಿಚ್ಚ ಸುದೀಪ್ ಭೇಟಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
September 26, 2026 at 7:25 AM
DevaRaaya Movie: ಕಿಚ್ಚನ 'ದೇವರಾಯ' ತಯಾರಿ ಜೋರು, ಇತಿಹಾಸಕಾರ ಧರ್ಮೇಂದ್ರ ಕುಮಾರ್ ಭೇಟಿ ಫೋಟೋ ವೈರಲ್!
News18 Kannada Entertainment
Excerpt from News18 Kannada Entertainment.