ಜೀ ಕನ್ನಡದ ಕರ್ಣ ಸೀರಿಯಲ್‌ನಲ್ಲಿ ಕರ್ಣನ ಜನ್ಮರಹಸ್ಯ ಮತ್ತು ನಿಧಿ ತಂದೆ-ತಾಯಿಯ ಸಾವಿನ ಸುತ್ತ ಕಥೆ ಸಾಗುತ್ತಿದೆ. ಹೆಲೆನ್ ನಾಟಕದ ಬಗ್ಗೆ ತಿಳಿದ ರಮೇಶ್ ತಾರಾಗೆ ಕಪಾಳಮೋಕ್ಷ ಮಾಡಿದ್ದಾನೆ. ಇತ್ತ ಟ್ರೋಫಿ ಮತ್ತು ಶಾಂತಿ ಅಜ್ಜಿ ಮನೆಯ ದಾಖಲೆಗಳು ಹೊಸ ನಿಗೂಢತೆಯನ್ನು ಸೃಷ್ಟಿಸಿವೆ.
Back to Entertainment
Entertainment
October 29, 2026 at 6:59 AM
Karna ಸೀರಿಯಲ್: ಟ್ರೋಫಿ ಹಿಂದಿರುವ ನಿಗೂಢ ರಹಸ್ಯವೇನು? ತಾರಾ ಕಪಾಳಕ್ಕೆ ರಮೇಶ್ ಏಟು
Asianet Suvarna Entertainment
Excerpt from Asianet Suvarna Entertainment.