ಧನ್ವೀರ್ ಪರ ವಕೀಲ, ವಿಜಯಲಕ್ಷ್ಮಿ ಜೊತೆಗಿನ 10 ಕೋಟಿ ರೂಪಾಯಿ ವ್ಯವಹಾರದ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಹಣಕಾಸಿನ ವಿಚಾರದಲ್ಲಿ ಎದುರಾಗಿರುವ ಆರೋಪಗಳಿಗೆ ಧನ್ವೀರ್ ಜಾರಿ ನಿರ್ದೇಶನಾಲಯ (ED) ಅಥವಾ ಸಿಬಿಐ (CBI) ಸೇರಿದಂತೆ ಯಾವುದೇ ತನಿಖೆಗೆ ಹಾಜರಾಗಲು ಸಿದ್ಧರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Back to Entertainment
Entertainment
October 29, 2026 at 7:53 AM
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
TV9 Kannada
Excerpt from TV9 Kannada.