ಕನ್ನಡದ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಐದು ವರ್ಷಗಳಾದ ಹಿನ್ನೆಲೆಯಲ್ಲಿ ರಾಜಕೀಯ ಗಣ್ಯರು ಅವರನ್ನು ಸ್ಮರಿಸಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಅಪ್ಪು ಅವರ ಸರಳತೆ ಮತ್ತು ಸಮಾಜ ಸೇವೆಯನ್ನು ಕೊಂಡಾಡಿದ್ದಾರೆ.
Back to Entertainment
Entertainment
October 29, 2026 at 8:27 AM
ಬಲಗೈಗೆ ತಿಳಿಯದಂತೆ ಎಡಗೈಯಿಂದ ದಾನ... ಅಪ್ಪು ನೆನೆದ ಸಿಎಂ ಡಿಕೆಶಿ: ಗಣ್ಯರ ಮನ ಕಲುಕಿದ ಆ ಮರೆಯಲಾಗದ ನೆನಪುಗಳು
Asianet Suvarna Entertainment
Excerpt from Asianet Suvarna Entertainment.