ನಟ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ ಐದು ವರ್ಷಗಳಾಗಿದ್ದು, ಅವರ ನೆನಪಿನಲ್ಲಿ ಅಭಿಮಾನಿಗಳು ರಕ್ತದಾನದಂತಹ ವಿಶೇಷ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಆ್ಯಂಕರ್ ಅನುಶ್ರೀ ಅವರು ಅಪ್ಪು ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
Back to Entertainment
Entertainment
October 29, 2026 at 8:12 AM
Puneeth Rajkumar ಅಗಲಿ 5 ವರ್ಷ: ಪತ್ನಿ ಅಶ್ವಿನಿ ಕಣ್ಣೀರಿನ ಪೋಸ್ಟ್- ಅಪ್ಪು ನೆನೆದು ಆ್ಯಂಕರ್ ಅನುಶ್ರೀ ಭಾವುಕ
Asianet Suvarna Entertainment
Excerpt from Asianet Suvarna Entertainment.