ಸಿನಿಮಾದ ಹಾಡುಗಳಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಕೆಲ ಹಾಡುಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದರೆ ಕೆಲವು ಹಾಡುಗಳಿಗೆ ಟೀಕೆಯೂ ವ್ಯಕ್ತವಾಗಿದೆ. ಇದೀಗ ಈ ಹಿಂದೆ ರಾಮಾಯಣ ಕತೆ ಆಧರಿಸಿಯೇ ನಿರ್ಮಾಣವಾಗಿದ್ದ ‘ಆದಿಪುರುಷ್’ ಸಿನಿಮಾಕ್ಕೆ ಸಾಹಿತ್ಯ ಒದಗಿಸಿದ್ದ ಮನೋಜ್ ಮುಂತಶಿರ್ ‘ರಾಮಾಯಣ’ ಸಿನಿಮಾದ ಹಾಡುಗಳನ್ನು ಟೀಕೆ ಮಾಡಿದ್ದು, ರೆಹಮಾನ್ ಸಂಗೀತದ ಬಗ್ಗೆ…