Rashmika Mandanna: ನಟಿ ರಶ್ಮಿಕಾ ಪರ ನಿಂತರಾ ಆಲಿಯಾ ಭಟ್? ಇತ್ತೀಚಿನ ಟ್ರೋಲಿಂಗ್​ಗೆ ರಶ್ಮಿಕಾ ಪೋಸ್ಟ್ ಹಾಕಿ ಉತ್ತರ ಕೊಟ್ಟಿದ್ದರು. ಆಲಿಯಾ ಪ್ರತಿಕ್ರಿಯೆ ಏನು?