ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ತಮ್ಮ ಸಹ ಆಟಗಾರ ಇಶಾನ್ ಕಿಶನ್ ಅವರ ನಡೆಯುವ ಶೈಲಿಯನ್ನು ಅಣುಕಿಸುವ ಮೂಲಕ ಹಿಂದಿನ ಕೀಟಲೆಗೆ ಸೇಡು ತೀರಿಸಿಕೊಂಡಿದ್ದಾರೆ. ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ನಡೆದ ಈ ತಮಾಷೆಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Back to Sports
Sports
November 8, 2026 at 2:03 PM
ಇಶಾನ್ ಕಿಶನ್ ಮೇಲೆ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ: ವಿಡಿಯೋ ವೈರಲ್
Asianet Suvarna Sports
Excerpt from Asianet Suvarna Sports.