ಭಾರತ-ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿತು. ಪಾಕ್ ಬ್ಯಾಟರ್ ಹಮ್ಜಾ ಜಹೂರ್ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದರು. ಪಂದ್ಯಕ್ಕೂ ಮುನ್ನ ತಾನು ಅರ್ಧಶತಕ ಮತ್ತು ಗೆಲುವು ಸಾಧಿಸುವ ಗುರಿ ಬರೆದುಕೊಂಡಿದ್ದ ಚೀಟಿಯನ್ನು ಗೆಲುವಿನ ಬಳಿಕ ತೋರಿಸಿ ಸಂಭ್ರಮಿಸಿದರು.
Back to Sports
Sports
November 8, 2026 at 2:10 PM
ಭಾರತದ ವಿರುದ್ಧ ಶತಕ ಸಿಡಿಸಿ ಚೀಟಿ ತೋರಿಸಿದ ಹಮ್ಜಾ; ಆ ಕಾಗದದಲ್ಲಿದ್ದ ಬರಹ ಈಗ ವೈರಲ್
TV9 Kannada
Excerpt from TV9 Kannada.