ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರುವ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಆದರೆ, ಈ ಹಬ್ಬದ ಶುಭಾಶಯ ಪೋಸ್ಟರ್‌ನಲ್ಲಿ ತಂಡದ ಪ್ರಸ್ತುತ ನಾಯಕ ಹಾರ್ದಿಕ್ ಪಾಂಡ್ಯ ಇಲ್ಲದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
Back to Sports
Sports
November 8, 2026 at 2:18 PM
IPL 2027: ಹಾರ್ದಿಕ್ ಅವರ 'ಟ್ರೇಡ್' ಖಚಿತಪಡಿಸಿದ ಮುಂಬೈ ಇಂಡಿಯನ್ಸ್ ತಂಡದ ಆ ಒಂದು ಪೋಸ್ಟ್!
News18 Kannada Sports
Excerpt from News18 Kannada Sports.