ಇಂಗ್ಲಿಷ್‌ನಲ್ಲಿ ಸಮಯ ಹೇಳುವಾಗ ಬಳಸುವ 'O' clock ಎಂಬ ಪದವು 14-15ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಸೂರ್ಯನ ಸಮಯ ಮತ್ತು ಯಾಂತ್ರಿಕ ಗಡಿಯಾರದ ಸಮಯವನ್ನು ಪ್ರತ್ಯೇಕಿಸಲು 'Of the clock' ಎಂಬುದನ್ನು ಬಳಸಲಾಗುತ್ತಿತ್ತು. ಕಾಲಕ್ರಮೇಣ ಇದು 'O' ಆಗಿ ಬದಲಾಯಿತು ಮತ್ತು ನಿಮಿಷದ ಮುಳ್ಳು ಇಲ್ಲದ ಕಾರಣ ಗಂಟೆಗಳಿಗೆ ಮಾತ್ರ ಸೀಮಿತವಾಯಿತು.