ಅಂಟಾರ್ಕ್ಟಿಕಾದಿಂದ ಹಿಂದೂ ಮಹಾಸಾಗರಕ್ಕೆ ಹರಿಯುವ ಬೃಹತ್ ಜಲರಾಶಿಯ ಗುಣಲಕ್ಷಣಗಳಲ್ಲಿ 2016ರ ನಂತರ ಭಾರಿ ಬದಲಾವಣೆಯಾಗಿದೆ ಎಂದು ಐಐಎಸ್‌ಸಿ ಮತ್ತು ಯುಕೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
Back to Technology
Technology
October 29, 2026 at 11:29 AM
ಅಂಟಾರ್ಕ್ಟಿಕಾದ ಹಿಮ ಸಾಗರ ಕರಗಿದ ಬೆನ್ನಲ್ಲೇ ಸಾಗರ ಗರ್ಭದಲ್ಲಿ ಭಾರಿ ಹವಾಮಾನ ವ್ಯತ್ಯಾಸ: ಬೆಂಗಳೂರಿನ IISc ಅಧ್ಯಯನದಲ್ಲಿ ಆಘಾತಕಾರಿ ಸತ್ಯ ಬಯಲು
Asianet Suvarna Technology
Excerpt from Asianet Suvarna Technology.