Samsung Galaxy S25: ಫ್ಲಿಪ್‌ಕಾರ್ಟ್‌ನಲ್ಲಿ Samsung Galaxy S25 5G (12GB+128GB) ಬೆಲೆ 57,999 ರೂಪಾಯಿಗಳಾಗಿದ್ದು, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಆಫರ್ ಬಳಸಿದರೆ ಇದನ್ನು 55,099 ರೂಪಾಯಿಗೆ ಖರೀದಿಸಬಹುದು. ಈ ಫೋನಿನ ಬಿಡುಗಡೆ ಬೆಲೆ 80,999 ರೂಪಾಯಿ ಆಗಿತ್ತು.