ಹೃತಿಕ್ ರೋಷನ್ ಅವರು ‘ಜೈಲರ್ 2’ ಸಿನಿಮಾದಲ್ಲಿ ನಟಿಸಲು 25 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು ಎಂದು ಈ ಮೊದಲು ಸುದ್ದಿ ಹರಿದಾಡಿತ್ತು. ಆದರೆ ಈಗ ಬೇರೆಯದೇ ಮಾಹಿತಿ ಕೇಳಿಬರುತ್ತಿದೆ. ಸಂಭಾವನೆಗಿಂತ ಹೆಚ್ಚಾಗಿ ರಜನಿಕಾಂತ್ ಮೇಲಿನ ಗೌರವಕ್ಕಾಗಿ ಹೃತಿಕ್ ರೋಷನ್ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು ಎನ್ನಲಾಗಿದೆ.
Back to Entertainment
Entertainment
October 22, 2026 at 11:09 AM
ಹೃತಿಕ್ ರೋಷನ್ 25 ಕೋಟಿ ರೂ. ಸಂಭಾವನೆ ಪಡೆದಿಲ್ಲವೇ? ‘ಜೈಲರ್ 2’ ಅತಿಥಿ ಪಾತ್ರದ ಬಗ್ಗೆ ಅಪ್ಡೇಟ್
TV9 Kannada
Excerpt from TV9 Kannada.