ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ, 'ಪೆದ್ದಿ' ಚಿತ್ರದ ಜಾನ್ವಿ ಕಪೂರ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿನಿಮಾಗಳಲ್ಲಿ ಅತಿಯಾದ ಗ್ಲಾಮರ್ ಅಥವಾ ಬಿಕಿನಿ ಧರಿಸಲು ತಮಗೆ ಇಷ್ಟವಿಲ್ಲ ಹಾಗೂ ಈ ಬಗ್ಗೆ ಮೊದಲೇ ನಿರ್ಮಾಪಕರಿಗೆ ತಿಳಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
Back to Entertainment
Entertainment
October 22, 2026 at 11:40 AM
ಸಿನಿಮಾಗಳಲ್ಲಿ ದೇಹ ಪ್ರದರ್ಶನ, ಎಕ್ಸ್ಪೋಸ್ ಕುರಿತು ಪತಿಯ ಎದುರೇ ರಹಸ್ಯ ಬಿಚ್ಚಿಟ್ಟ Rashmika Mandanna
Asianet Suvarna Entertainment
Excerpt from Asianet Suvarna Entertainment.