ಶ್ರೀಮಂತ ನಟರಲ್ಲಿ ಒಬ್ಬರು ರಣ್ಬೀರ್ ಕಪೂರ್. ಕಪೂರ್ ಕುಟುಂಬದ ಕುಡಿ ಆಗಿರುವ ರಣ್ಬೀರ್ ಚಿನ್ನದ ಚಮಚ ಕಚ್ಚಿಕೊಂಡು ಹುಟ್ಟಿದವರು. ಅವರ ಮನೆ, ಗಾಡಿಗಳು ಬಿಡಿ, ಧರಿಸುವ ವಾಚುಗಳು ಸಹ ಲಕ್ಷ, ಕೋಟಿಗಳಲ್ಲಿ ಬೆಲೆ ಹೊಂದಿರುತ್ತವೆ. ಇತ್ತೀಚೆಗಷ್ಟೆ ಅಂಥಹುದೇ ಒಂದು ಅಪರೂಪದ ವಾಚನ್ನು ಧರಿಸಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು.
Back to Entertainment
Entertainment
October 22, 2026 at 12:12 PM
ರಣ್ಬೀರ್ ಕಪೂರ್ ಧರಿಸಿದ್ದ ಗಡಿಯಾರದ ಬೆಲೆ ಎಷ್ಟು ಲಕ್ಷ ಗೊತ್ತೆ?
TV9 Kannada
Excerpt from TV9 Kannada.