Bigg Boss Kannada: ಬಿಗ್ಬಾಸ್ ಮನೆಯಲ್ಲಿ ಈ ವಾರ ಒಳ್ಳೆಯ ಟಾಸ್ಕ್ ನಡೆಯುತ್ತಿದೆ. ಇದೀಗ ಸೌಂದರ್ಯಾ ಉದ್ದೇಶಪೂರ್ವಕಾಗಿ ಮನೆಯಲ್ಲಿ ಗೊಂದಲ ಎಬ್ಬಿಸಿ, ತಾಂಡವ್, ಕಿರೀಟ ಕದಿಯಲು ಸಹಾಯ ಮಾಡಿದರು. ಸೌಂದರ್ಯಾ ಜಾಣತನದಿಂದ ಮನೆ ಮಂದಿಯ ಗಮನವನ್ನು ತಮ್ಮೆಡೆಗೆ ಸೆಳೆದು ತಾಂಡವ್ ಆರಾಮವಾಗಿ ಕಿರೀಟ ಕದಿಯುವಂತೆ ಮಾಡಿದರು. ವಿಡಿಯೋ ನೋಡಿ...
Back to Entertainment
Entertainment
October 22, 2026 at 12:33 PM
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
TV9 Kannada
Excerpt from TV9 Kannada.