ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಸಿನಿಮಾ ಕೇರಳದಲ್ಲಿ ಕೇವಲ 7 ದಿನಗಳಲ್ಲಿ ಕೋಟಿ ಕೋಟಿ ಗಳಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ದಳಪತಿ ವಿಜಯ್ ಅವರ 'ಲಿಯೋ' ಚಿತ್ರದ ದಾಖಲೆಯನ್ನು ಮುರಿದು ನಂಬರ್ 1 ಸ್ಥಾನಕ್ಕೇರಿದೆ. ಕೇರಳದ ಟಾಪ್ 5 ತಮಿಳು ಸಿನಿಮಾಗಳ ಪಟ್ಟಿಯನ್ನು ನೀವೇ ನೋಡಿ.
Back to Entertainment
Entertainment
October 22, 2026 at 1:11 PM
ಜೈಲರ್ 2 ಅಬ್ಬರಕ್ಕೆ ದಳಪತಿ ವಿಜಯ್ ದಾಖಲೆ ಉಡೀಸ್: 'ಲಿಯೋ' ಮೀರಿಸಿ ನಂ.1 ಪಟ್ಟಕ್ಕೇರಿದ ರಜನಿಕಾಂತ್!
Asianet Suvarna Entertainment
Excerpt from Asianet Suvarna Entertainment.