‘ಫನ್ ವರ್ಲ್ಡ್’ನಲ್ಲಿ ತಡರಾತ್ರಿಯಿಂದ ಮುಂಜಾವಿನ ವರೆಗೂ ಪಟಾಕಿಗಳನ್ನು ಹೊಡೆಯಲಾಗಿದೆ ಜೋರಾಗಿ ಸಂಗೀತ ಸಹ ಹಾಕಲಾಗಿತ್ತು ಎಂದು ನಟಿ ರಮ್ಯಾ ಆರೋಪಿಸಿದ್ದರು. ಆದರೆ ಫನ್ ವರ್ಲ್ಡ್ನವರು ಅದು ತಾವು ಮಾಡಿದ್ದಲ್ಲ, ಫನ್ ವರ್ಲ್ಡ್ ಬಳಿಯ ಶಾಲೆಯ ಬಳಿ ದಸರಾ ಆಚರಣೆ ಇತ್ತು ಅಲ್ಲಿನವರು ಮಾಡಿರಬೇಕು ಎಂದಿದ್ದರು.
Back to Entertainment
Entertainment
October 22, 2026 at 1:11 PM
ದಸರಾ ಪೂಜೆಯಲ್ಲಿ ಐಟಂ ಸಾಂಗು: ನಟಿ ರಮ್ಯಾ ಆಕ್ರೋಶ
TV9 Kannada
Excerpt from TV9 Kannada.