ಕನ್ನಡದ ಯದ್ಭಾವಂ ತದ್ಭವತಿ ಸಿನಿಮಾ ವಿಶೇಷವಾಗಿದೆ. ಚಿತ್ರಕಥೆನೂ ವಿಭಿನ್ನವಾಗಿದೆ. ನಾಯಕ ಮೂರು ಪಾತ್ರ ಮಾಡಿದ್ದಾರೆ. ಡೈರೆಕ್ಷನ್ ಕೂಡ ಇವರದ್ದೇ ಆಗಿದೆ. ಯುಟ್ಯೂಬ್ ಅಲ್ಲಿಯೇ ಇದು ತೆರೆ ಕಂಡಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ...
Back to Entertainment
Entertainment
October 22, 2026 at 12:18 PM
Yadbhavaam Tadbhavati: 75 ವಿವಿಧ ಪ್ರಶಸ್ತಿ ಗಿಟ್ಟಿಸಿದ ‘ಯದ್ಭಾವಂ ತದ್ಭವತಿ’! ಯೂಟ್ಯೂಬ್ನಲ್ಲೇ ರಿಲೀಸ್ ಆಗಿದ್ದೇಕೆ ಈ ಸಿನಿಮಾ?
News18 Kannada Entertainment
Excerpt from News18 Kannada Entertainment.