ಜೆನ್ ಝೀ ಜೊತೆಗಿನ ಸಂವಾದಲ್ಲಿ ಶ್ರೀ ಶ್ರೀ ರವಿ ಶಂಕರ್ ಗುರೂಜಿ ಅವರು ಪಾಲ್ಗೊಂಡರು. ಅವರ ಅವರ ಜೊತೆ ‘ಹನುಮಾನ್ ಅಂಶ್’ ಚಿತ್ರದ ನಟ ಶೋಭಿನವ್ ಸತ್ಯ ಕೂಡ ಭಾಗಿಯಾದರು. ‘ಈ ಜಗತ್ತು ನಿಮ್ಮದು. ಅದನ್ನು ನಿಮ್ಮದಾಗಿಸಿಕೊಳ್ಳಿ. ಜವಾಬ್ದಾರಿ ತೆಗೆದುಕೊಳ್ಳಿ. ನಿಮಗೆ ಆಕಾಶವೇ ಮಿತಿ.
Back to Entertainment
Entertainment
October 22, 2026 at 12:01 PM
ಶ್ರೀ ಶ್ರೀ ರವಿ ಶಂಕರ್ ಗುರೂಜಿ ಭೇಟಿಯಾದ ‘ಹನುಮಾನ್ ಅಂಶ್’ ನಟ ಶೋಭಿನವ್ ಸತ್ಯ
TV9 Kannada
Excerpt from TV9 Kannada.