ಮೈಸೂರು ದಸರಾ ಸಂಭ್ರಮದಲ್ಲಿ ನಟಿ ರುಕ್ಮಿಣಿ ವಸಂತ್ ನೀಲಿ ರೇಷ್ಮೆ ಸೀರೆ ಮತ್ತು ಚಿನ್ನದ ಆಭರಣಗಳಲ್ಲಿ ಸಾಂಪ್ರದಾಯಿಕವಾಗಿ ಕಂಗೊಳಿಸಿದ್ದಾರೆ. ಅವರ ಮುದ್ದಾದ ನಗು, ಸರಳ ಸೌಂದರ್ಯ ಹಾಗೂ ಆಕರ್ಷಕ ಕೇಶವಿನ್ಯಾಸ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
Back to Entertainment
Entertainment
October 22, 2026 at 11:47 AM
ಸಿಂಪಲ್ ಆಗಿ ಸಿಂಗಾರಗೊಂಡರೂ ಮುದ್ದಾದ ಸುಂದರಿ: ರುಕ್ಮಿಣಿ ವಸಂತ್ ದಸರಾ ಲುಕ್ ವೈರಲ್!
Asianet Suvarna Entertainment
Excerpt from Asianet Suvarna Entertainment.