ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ತಾಂಡವ್ ಅವರಿಗೆ ಮತ್ತೊಂದು ಅವಕಾಶ ಕೊಟ್ಟರು. ‘ಬಿಗ್ಬಾಸ್ ಎಂದಿಗೂ ಜನರ ಮತಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ’ ಎಂದು ಹೇಳಿ ಎವಿಕ್ಷನ್ ಇಂದ ಪಾರು ಮಾಡಿದ್ದರು. ಕಳೆದ ಒಂದು ವಾರದಿಂದಲೂ ಸೀಕ್ರೆಟ್ ರೂಮಿನಲ್ಲಿದ್ದ ತಾಂಡವ್ ಈಗ ಮನೆಗೆ ಮರಳಿದ್ದಾರೆ. ಆದರೆ ಮನೆಗೆ ಮರಳುತ್ತಿದ್ದಂತೆ ಅವರಿಗೆ ಕಠಿಣವಾದ ಟಾಸ್ಕ್ ಎದುರಾಗಿದೆ.
Back to Entertainment
Entertainment
October 2, 2026 at 5:39 PM
ಮನೆಗೆ ಮರಳಿದ ತಾಂಡವ್ ವಿರುದ್ಧ ಧಿಕ್ಕಾರ ಕೂಗಿದ ಸ್ಪರ್ಧಿಗಳು: ಕಾರಣ?
TV9 Kannada
Excerpt from TV9 Kannada.