ಮೊದಲೆರಡು ವಾರವಂತೂ ಮಂಜನ ರೌದ್ರಾವತಾರ ತಾಳಿದ್ದ, ಕಾಲು ಕೆರೆದುಕೊಂಡು ಜಗಳ ಮಾಡುವುದು, ಸುಖಾ-ಸುಮ್ಮನೆ ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವುದು, ತೀಕಾ ವೈಯಕ್ತಿಕ ದಾಳಿ ಮಾಡುವುದು ಹೀಗೆ ನಾನಾ ರೀತಿಯ ದುರ್ವರ್ತನೆಗಳನ್ನು ತೋರಿದ್ದ. ಆದರೆ ಸುದೀಪ್ ಅವರು ಖಡಕ್ ಆಗಿ ವಾರ್ನಿಂಗ್ ಕೊಟ್ಟ ಬಳಿಕ ತುಸು ಮೆತ್ತಗಾಗಿದ್ದಾನೆ.