Karavali Movie: ಕರಾವಳಿ ಚಿತ್ರದ ಹೈಪ್ ಸಖತ್ ಆಗಿಯೇ ಇತ್ತು. ಳೆದ ಜುಲೈ-24 ರಂದು ಈ ಚಿತ್ರ ತೆರೆಗೆ ಬಂದಿತ್ತು. ಆದರೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಗಲಿಲ್ಲ. ಇದೀಗ ಬಿಡುಗಡೆ ಆಗಿ 3 ತಿಂಗಳಲ್ಲಿಯೇ ಈ ಸಿನಿಮಾ ಟಿವಿಗೆ ಬರ್ತಿದೆ. ಇದರ ಮಾಹಿತಿನೂ ಅಧಿಕೃತವಾಗಿಯೆ ಹೊರ ಬಂದಿದೆ.
Back to Entertainment
Entertainment
October 2, 2026 at 4:30 PM
Karavali Movie: ಕಿರುತೆರೆಗೆ ಬಂತು 'ಕರಾವಳಿ'! ರಾಜ್ ಬಿ ಶೆಟ್ಟಿ-ಪ್ರಜ್ವಲ್ ಸಿನಿಮಾ ಎಲ್ಲಿ ನೋಡಬಹುದು ಗೊತ್ತಾ?
News18 Kannada Entertainment
Excerpt from News18 Kannada Entertainment.