ನಟಿ ಭಾವನಾ ರಾವ್ ಅಂದರೆ ಮೊಟ್ಟಮೊದಲು ನೆನಪಿಗೆ ಬರೋದು ಕನ್ನಡದ ಸೂಪರ್ ಹಿಟ್ ಚಿತ್ರ, ಯೋಗರಾಜ್ ಭಟ್ ಅವರ ನಿರ್ದೇಶಣದ 'ಗಾಳಿಪಟ'.. ಹೌದು, ಆ ಚಿತ್ರದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಜೋಡಿಯಾಗಿ 'ನಧೀಂ ಧೀಂ ತನಾ..' ಎಂದವರು ಇದೇ ಭಾವನಾ!
Back to Entertainment
Entertainment
October 2, 2026 at 5:05 PM
ಕೆಂಪು ಸೀರೆಯುಟ್ಟು, ಕಾವೇರಿ ನೀರಲ್ಲಿ ಪಟಪಟನೇ ಓಡಾಡಿ ಫೋಟೋಶೂಟ್ಗೆ ಫೋಸ್ ಕೊಟ್ಟ ಭಾವನಾ ರಾವ್! ಸೀಕ್ರೆಟ್ ಏನು?
Asianet Suvarna Entertainment
Excerpt from Asianet Suvarna Entertainment.