ವಿಜಯಪುರ: ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಇಂದು ಮಂಗಳವಾರ (ಸೆಪ್ಟೆಂಬರ್ 29) ರಂದು ಮಧ್ಯಾಹ್ನ 12.26 ಗಂಟೆಗೆ ಭೂಕಂಪ ಉಂಟಾಗಿದೆ. 3.5 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿಯಲ್ಲಿ ತಿಳಿಸಲಾಗಿದೆ.