ವಿಜಯಪುರ: ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಇಂದು ಮಂಗಳವಾರ (ಸೆಪ್ಟೆಂಬರ್ 29) ರಂದು ಮಧ್ಯಾಹ್ನ 12.26 ಗಂಟೆಗೆ ಭೂಕಂಪ ಉಂಟಾಗಿದೆ. 3.5 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿಯಲ್ಲಿ ತಿಳಿಸಲಾಗಿದೆ.
Back to Top News
Top
September 29, 2026 at 8:05 AM
Vijayapura: ವಿಜಯಪುರದಲ್ಲಿ ಭೂಕಂಪ! 3.5 ತೀವ್ರತೆಯಲ್ಲಿ ಭೂಮಿ ಕಂಪನ, ಜನರಲ್ಲಿ ಆತಂಕ
Oneindia Kannada
Excerpt from Oneindia Kannada.