ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 31 ಸಾವಿರ ಮತಗಳಿಂದ ಸೋತಿದ್ದರು ಹಾಗೂ ಈ ಕ್ಷೇತ್ರವೊಂದರಲ್ಲೇ ಇಂದಿನ ಮಾಹಿತಿಯಂತೆ 12 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿಕುಮಾರ್ ಲೆಕ್ಕವನ್ನ ಮುಂದಿಟ್ಟಿದ್ದಾರೆ.
Back to Top News
Top
September 29, 2026 at 8:31 AM
ಬೆಂಗಳೂರು ಕೇಂದ್ರದಲ್ಲಿ 12 ಲಕ್ಷ ಮತದಾರರ ಹೆಸರು ಡಿಲೀಟ್: ಲೋಕಸಭೆ ಸೋಲಿನ ಲೆಕ್ಕ ಮುಂದಿಟ್ಟ ಡಿಕೆಶಿ
Oneindia Kannada
Excerpt from Oneindia Kannada.