ಬೆಳೆದು ದೊಡ್ಡವರಾದ ಮೇಲೆ ಅದರಲ್ಲೂ ಒಂದಿಷ್ಟು ಹಣ ಮತ್ತು ಆಸ್ತಿ ಮಾಡಿಕೊಂಡ ಮೇಲೆ ಹೆಚ್ಚಿನ ಜನರು ನಾವು ನಡೆದು ಬಂದ ದಾರಿಯನ್ನ, ನಮ್ಮನ್ನ ಬೆಳೆಸಿದ ಶಾಲೆಯನ್ನ ಹಾಗೂ ಊರನ್ನು ಮರೆಯುವವರೇ ಹೆಚ್ಚು. ಆದರೆ, ಸಮಾಜದಿಂದ ನಾವು ಪಡೆದದ್ದನ್ನು ಮತ್ತೆ ಸಮಾಜಕ್ಕೇ ಹಿಂದಿರುಗಿಸಬೇಕು ಎಂಬ ಉದಾತ್ತ ಚಿಂತನೆಯುಳ್ಳ ಕೆಲವರು ಮಾತ್ರವೇ ಇತಿಹಾಸದಲ್ಲಿ ಹಾಗೆಯೇ ಅಚ್ಚಳಿಯದೇ…