* ಕನ್ನಾಳೆಯಿಂದ ನಾನು 1.7 ಕೋಟಿ ಹಣ ಪಡೆದಿದ್ದೇನೆ ಅಷ್ಟೇ * ಇ.ಡಿ ಮುಂದೆ ತಪ್ಪೊಪ್ಪಿಕೊಂಡ ಐಎಎಸ್ ಅಧಿಕಾರಿ ಗ್ಯಾನೇಂದ್ರ ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ ಕೇಸ್‌ನ ವಿಚಾರಣೆಯಲ್ಲಿ ಸ್ಫೋಟಕ ವಿಚಾರಗಳು ಬಹಿರಂಗಗೊಂಡಿವೆ.