ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮದಲ್ಲಿ ಉಡ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತಂದೆ-ಮಗನನ್ನು ಬಂಧಿಸಿದೆ. ಇನಾಸ್ ಬಸ್ಥ್ಯಾಂವ್ ಸಿದ್ದಿ ಹಾಗೂ ಪ್ರಕಾಶ್ ಇನಾಸ್ ಸಿದ್ದಿ ಬಂಧಿತರು.
Back to Top News
Top
September 29, 2026 at 10:25 AM
ಕಾರವಾರ | ಉಡ ಬೇಟೆಯಾಡಿದ್ದ ತಂದೆ-ಮಗನ ಬಂಧನ
Public TV Kannada
Excerpt from Public TV Kannada.