RCB WPL 2027: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್ 2027) ಮುಂಬರುವ ಆವೃತ್ತಿಗಾಗಿ ಆರ್‌ಸಿಬಿ ತಂಡವನ್ನು ಬಲಿಷ್ಠಗೊಳಿಸುವತ್ತ ಚಿತ್ತ ನೆಟ್ಟಿದೆ. ಇದೀಗ ಮಿನಿ ಹರಾಜಿಗೂ ಮುನ್ನ ನಾಲ್ವರನ್ನು ಕೈಬಿಟ್ಟಿದ್ದು, 13 ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
Back to Top News
Top
September 29, 2026 at 8:26 AM
RCB WPL 2027: ಆರ್‌ಸಿಬಿ ಉಳಿಸಿಕೊಂಡ ಆಟಗಾರ್ತಿಯರು.. ಶ್ರೇಯಾಂಕಾ ಪಾಟೀಲ್, ಸ್ಮೃತಿ ಸೇರಿ ಯಾರೆಲ್ಲಾ ಇದ್ದಾರೆ?
Oneindia Kannada
Excerpt from Oneindia Kannada.