IIT-JEEಯಲ್ಲಿ ದೇಶಕ್ಕೆ ನಂಬರ್‌ 1 ರ‍್ಯಾಂಕ್‌ ಪಡೆದವರು ಮುಂದೆ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ? ಬಹುತೇಕರು ದೊಡ್ಡ ಟೆಕ್‌ ಕಂಪನಿಗಳು, ಸಾಫ್ಟ್‌ವೇರ್‌ ಕ್ಷೇತ್ರ ಅಥವಾ ವಿದೇಶಿ ಉದ್ಯೋಗದತ್ತ ಹೋಗಬಹುದು ಎಂದು ಊಹಿಸುತ್ತಾರೆ.