ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಪ್ರೇಮದ ಊರಲಿ ಚಿತ್ರದ ಕ್ರೇಜ್ ನೋಡಿಯೇ ಸಿನಿಮಾ ವೀಕ್ಷಿಸಿದ್ದರು. ಒಂದು ವಿಡಿಯೋ ಮಾಡಿ ರಂಗಾಯಣ ರಘು ಅವರಿಗೂ ಕಳಿಸಿದ್ರು. ಆದರೆ, ಇದನ್ನ ನೋಡಿದ ರಂಗಾಯಣ ರಘು ಫುಲ್ ಶಾಕ್ ಆಗಿದ್ದರು. ಈ ವಿಷಯವನ್ನ ಸಾಯಿಕುಮಾರ್ ಅವರೇ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
Back to Entertainment
Entertainment
October 25, 2026 at 9:50 AM
Saikumar: ಪ್ರೇಮದ ಊರಲಿ ಚಿತ್ರದ ಸಾಯಿಕುಮಾರ್ ರಿವ್ಯೂ ವಿಡಿಯೋ; ರಂಗಾಯಣ ರಘು ಫುಲ್ ಶಾಕ್!
News18 Kannada Entertainment
Excerpt from News18 Kannada Entertainment.