ಅರ್ಜುನ್ ಸರ್ಜಾ (Arjun Sarja) ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಕಿರಿಯ ಪುತ್ರಿ ಅಂಜನಾ ಅರ್ಜುನ್ (Anjana Arjun) , ತಮ್ಮ ಬಹುಕಾಲದ ಗೆಳೆಯ, ವಿದೇಶಿ ಉದ್ಯಮಿ ಇಸಾಯ್ (Isai) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Back to Entertainment
Entertainment
October 25, 2026 at 10:43 AM
Anjana Arjun: ವಿದೇಶಿ ಗೆಳೆಯನ ಜೊತೆ ಸಪ್ತಪದಿ ತುಳಿದ ಅರ್ಜುನ್ ಸರ್ಜಾ ಕಿರಿಯ ಪುತ್ರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಜನಾ
News18 Kannada Entertainment
Excerpt from News18 Kannada Entertainment.