ಪ್ರೇಮದ ಊರಲಿ ಸಿನಿಮಾ ಬಂದು ಒಂದು ತಿಂಗಳಾಗಿದೆ. ಆದರೂ ಕ್ರೇಜ್ ಕಡಿಮೆ ಆಗಿಲ್ಲ. ಈ ಕ್ರೇಜ್ ಹೇಗಿದೆ ಅನ್ನೋದನ್ನು ತಿಳಿಸೋ ಒಂದು ವಿಡಿಯೋವನ್ನ ಚಿತ್ರ ತಂಡವೇ ಹಂಚಿಕೊಂಡಿದೆ. ಅದರ ವಿವರ ಇಲ್ಲಿದೆ ಓದಿ.