ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ವಾರದ ಪಂಚಾಯಿತಿ ಚಾಲ್ತಿಯಲ್ಲಿದೆ. ಅಪರೂಪಕ್ಕೆ ನಿನ್ನೆ ನಡೆದ ಶನಿವಾರದ ಪಂಚಾಯಿತಿ ಶಾಂತವಾಗಿ ತಮಾಷೆಯಿಂದ ನಡೆಯಿತು. ಭಾನುವಾರ ಎಲಿಮಿನೇಷನ್ ದಿನವಾಗಿದ್ದು, ಇಂದು ಸಹ ಸುದೀಪ್ ಅವರು ಸ್ಪರ್ಧಿಗಳಿಂದ ಹಲವು ಆಕ್ಟಿವಿಟಿಗಳನ್ನು ಮಾಡಿಸಿದ್ದಾರೆ.
Back to Entertainment
Entertainment
October 25, 2026 at 12:24 PM
ಗಗನ್ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್: ವಿಡಿಯೋ
TV9 Kannada
Excerpt from TV9 Kannada.