ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ (Anupama Parameswaran ) ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2015ರಲ್ಲಿ 'ಪ್ರೇಮಂ' ಸಿನಿಮಾದ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ಅನುಪಮಾ, ಮೊದಲ ಸಿನಿಮಾದಲ್ಲೇ ಬ್ಲಾಕ್‌ಬಸ್ಟರ್ ಹಿಟ್ ನೀಡಿದ್ದರು. ಬಳಿಕ 2016ರಲ್ಲಿ ತೆಲುಗಿನಲ್ಲಿ ನಿತಿನ್-ತ್ರಿವಿಕ್ರಮ್ ಕಾಂಬಿನೇಷನ್‌ನ 'ಅ...ಆ' ಚಿತ್ರದಲ್ಲಿ ನಟಿಸಿದರು.
Back to Entertainment
Entertainment
October 25, 2026 at 12:50 PM
ರಶ್ಮಿಕಾ ಮಂದಣ್ಣ ಮೋಹನ್ಲಾಲ್ ಹೆಸರು ಮರೆತರೆ, ವಯಸ್ಸಿನ ಅಂತರವಿದ್ದರೂ ನಂಗವರ ಮೇಲೆ ಕ್ರಶ್ ಎಂದ ಅನುಪಮಾ ಪರಮೇಶ್ವರನ್
Filmibeat Kannada
Excerpt from Filmibeat Kannada.